ಮನೆಯಲ್ಲೇ ಸುಲಭವಾಗಿ ಪೈನ್ ಆಪಲ್ ಐಸ್ ಕ್ಯಾಂಡಿ ಮಾಡುವ ವಿಧಾನ | Pineapple Ice candy recipe in kannada at home
Description :
ಬಿಸಿಲುಗಾಲದಲ್ಲಿ ಎಲ್ಲರಿಗೂ ಐಸ್ ಕ್ರೀಮ್ಸ್ ತಿನ್ನಬೇಕು ಅನಿಸುತ್ತದೆ, ಆದರೆ ಹೊರಗಡೆ ಸಿಗುವ ಐಸ್ ಕ್ರೀಮ್ಸ್ ಗಳಲ್ಲಿ ಬಹಳಷ್ಟು ಸಕ್ಕರೆ ಪದಾರ್ಥ ಇರುವುದರಿಂದ ಆರೋಗ್ಯಕ್ಕೆ ಹಾನಿಕರ ವಾಗುತ್ತದೆ. ಮನೆಯಲ್ಲೇ ಸುಲಭವಾಗಿ ಹಣ್ಣು ಹಂಪಲುಗಳನ್ನು ಬಳಸಿ ಐಸ್ ಕ್ರೀಮ್ಸ್ ಅನ್ನು ಯಾವ ರೀತಿ ತಯಾರಿಸಬೇಕು ಎಂದು ತಿಳಿಯಲು ಈ ವಿಡಿಯೋವನ್ನು ನೋಡಿ.
ಈ ವಿಡಿಯೋದಲ್ಲಿ ಪೈನಾಪಲ್ ಅನ್ನು ಉಪಯೋಗಿಸಿ ಐಸ್ ಕ್ರೀಮ್ ಅನ್ನು ಮಾಡಲಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಬಿಸಿಲುಗಾಲದಲ್ಲಿ ಖಂಡಿತಾ ತಿನ್ನಬೇಕಾದಂತಹ ಒಂದು ಪದಾರ್ಥ ಆಗಿದೆ.
ಈ ವಿಡಿಯೋ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ.
#IceCandy #IceCream #Homemade #DIY #SharonRecipes #KannadaRecipes #SummerSpecial
we like to eat ice creams in the hot summers but most of the ice creams large amount of sugar content, basically it is very unhealthy if you eat lot of ice creams you will get lot of calories and your health will be destroyed. here we are showing homemade fruit ice creams, and ice candies. in this video you will learn how to make ice candy from pineapple. making this ice candy is very easy and only 2 ingredients. pineapple and coconut milk. it is very delicious and everyone must eat this in summer and it is also very healthy.
if you like this video please click on the like button and please share with your friends
thank you
try it out and let me know in comments below.
Android app:
https://play.google.com/store/apps/details?id=com.shubhasharon
Click here to join our WhatsApp service:??
https://goo.gl/uCp8nb
ಹೊಸಾ ಅಡುಗೆ ವಿಡಿಯೋಗಳ notification ಗಳು ನೇರವಾಗಿ ನಿಮ್ಮ whatsapp ಗೆ ಬೇಕು ಅಂದ್ರೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ whatsapp ಗೆ join ಆಗಿ .
Connect with me on Facebook:
https://www.facebook.com/shubha.sharon.1
Visit our website for step by step written instructions with photos and video:
http://shubhasharon.com/
For more Easy and Quick Recipes Please SUBSCRIBE to my channel.
ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ.
https://goo.gl/qDZag6
Happy Cooking
Shubha Sharon
Date Published | 2019-03-20 11:57:59Z |
Likes | 226 |
Views | 11336 |
Duration | 0:04:51 |