ಈರುಳ್ಳಿ ಶೇಂಗಾ ಚಟ್ನಿ ಜೊತೆಗೆ ಉದ್ದಿನಬೇಳೆ ದೋಸೆ#onion peanut chutney with urad dal rice dosa

ಈರುಳ್ಳಿ ಶೇಂಗಾ ಚಟ್ನಿ ಜೊತೆಗೆ ಉದ್ದಿನಬೇಳೆ ದೋಸೆ#onion peanut chutney with urad dal rice dosa

Description :

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ
ಈರುಳ್ಳಿ ಶೇಂಗಾ ಚಟ್ನಿ ಮತ್ತು ದೋಸೆ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತೆ, ಆದಷ್ಟು ದೋಸೆ, ದೋಸೆಯನ್ನು ಬಿಸಿ ಬಿಸಿಯಾಗಿ ತಿನ್ನಬೇಕು ದೋಸೆ ಹಿಟ್ಟು ತುಂಬಾ ಹುಳಿ ಬರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಥವಾ ತುಂಬಾ ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತೆ ಆದಷ್ಟು ತಿನ್ನುವ ಆಹಾರವನ್ನು ಬಿಸಿಯಾಗಿ ಶುಚಿಯಾಗಿ ತಿಂದು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಧನ್ಯವಾದಗಳು.


Rated 5.00

Date Published 2024-11-25 06:33:06
Likes 12
Views 219
Duration 10:43

Article Categories:
Chutney Recipes · Dal Recipes · Kannada · Karnataka · Rice

Leave a Reply

Your email address will not be published. Required fields are marked *

Don't Miss! random posts ..