How to prepare Heere kayi Kootu/ಹೀರೆಕಾಯಿ ಕೂಟು/Heerekayi kootu/Kootu Recipe in Kannada/
Description :
How to prepare Heere kayi Kootu/ಹೀರೆಕಾಯಿ ಕೂಟು/Heerekayi kootu/Kootu Recipe in Kannada/
#heerekayikootu #kooturecipeinkannada #ridgegourdcurry
ಹೀರೆಕಾಯಿ-2
ತೊಗರಿಬೇಳೆ-೧ ಕಪ್
ನೀರು-೨ ಕಪ್
ಅರಿಶಿನ -೧/೨ ಚಮಚ
ಕೊತ್ತಂಬರಿ ಬೀಜ -೨ ಚಮಚ
ಉದೀನಬೇಳೆ-೧ ಚಮಚ
ಜೀರಿಗೆ-೧ ಚಮಚ
ಮೆಂತ್ಯ-೧/೪ ಚಮಚ
ಗಸಗಸೆ -೧ ಚಮಚ
ಎಣ್ಣೆ -೧ ಚಮಚ
ಮೆಣಸು -೪
ಬ್ಯಾಡಿಗೆ ಮೆಣಿಸಿನಕಾಯಿ -೪
ಒಣ ಕೊಬ್ಬರಿ ತುರಿ- ೧ ಕಪ್
ಹುಣಿಸೆ ಹಣ್ಣು ಸ್ವಲ್ಪ
ತುಪ್ಪ-೧ ಚಮಚ
ಸಾಸಿವೆ -೧ ಚಮಚ
ಮೆಂತ್ಯ -೧/೪ ಚಮಚ
ಇಂಗು ಸ್ವಲ್ಪ
ಬ್ಯಾಡಿಗೆ ಮೆಣಿಸಿನಕಾಯಿ -೪
ಕರಿಬೇವು ಸ್ವಲ್ಪ
ಉಪ್ಪು
ಬೆಲ್ಲ
Date Published | 2021-06-22 11:47:43 |
Likes | 8 |
Views | 274 |
Duration | 6:15 |