ಚಪ್ಪರದ ಅವರೆಕಾಯಿ ಪಲ್ಯ/Flat beans curry recipe
Description :
ಚಪ್ಪರದ ಅವರೆಕಾಯಿ ಪಲ್ಯ/Flat beans curry recipe
ಚಪ್ಪರದ ಅವರೆಕಾಯಿ-1/2kg
ಎಣ್ಣೆ- 3 ಚಮಚ
ಸಾಸಿವೆ-1 ಚಮಚ
ಕಡಲೆಬೇಳೆ-1 ಚಮಚ
ಉದ್ದಿನ ಬೇಳೆ-1 sಚಮಚ
ಅರಿಶಿನ -1/2 ಚಮಚ
ಕರಿಬೇವು-12
ಉಪ್ಪು
ಅಚ್ಚಖಾರದ ಪುಡಿ -2 ಚಮಚ
ಹುಚ್ಚೆಳ್ಳು- 1 ಕಪ್
ಕಡಲೆಕಾಯಿ ಬೀಜ-1 ಕಪ್
ಒಣ ಕೊಬ್ಬರಿ-1 ಕಪ್
Date Published | 2021-04-03 05:30:01 |
Likes | 3 |
Views | 98 |
Duration | 5:22 |