ಒಣಗಿದ ಬಟಾಣಿ ಕಾಳಿನ ಬಾತ್/peas bath/rice bath/batani Baath/green peas rice recipe
Description :
#simple #lunchbox #rice #rice verity
ಒಣಗಿದ ಬಟಾಣಿ ಕಾಳಿನ ಬಾತ್
ಒಣಗಿದ ಬಟಾಣಿ ಕಾಳು -1 ಕಪ್
ಕಡಲೆಕಾಯಿ ಬೀಜ-1ಕಪ್
ಕೊತ್ತಂಬರಿ ಬೀಜ-1 ಚಮಚ
ಮೆಂತ್–1/2 ಚಮಚ
ಪುದೀನ-1 ಕಪ್
ಕೊತ್ತಂಬರಿ ಸೊಪ್ಪು -1 ಕಪ್
ಹಸಿ ಮೆಣಸಿನಕಾಯಿ-6
ಅರಿಶಿನ -1/2 ಚಮಚ
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ಎಣ್ಣೆ-2ಚಮಚ
ಸಾಸಿವೆ-1 ಚಮಚ
ಕಡಲೆಬೇಳೆ-1ಚಮಚ
ಉಪ್ಪು
Date Published | 2021-03-23 06:04:07 |
Likes | 2 |
Views | 6 |
Duration | 5:27 |