ಡಾಬಾ ಸ್ಟೈಲ್ ಪನ್ನೀರ್ ಬಟರ್ ಮಸಾಲ/ dhaba style paneer butter masala/ paneer, butter, besan gravy.

ಡಾಬಾ ಸ್ಟೈಲ್ ಪನ್ನೀರ್ ಬಟರ್ ಮಸಾಲ/ dhaba style paneer butter masala/ paneer, butter, besan gravy.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಶುಚಿಯಾಗಿ ರುಚಿಯಾಗಿ ಮನೆಯಲ್ಲೇ ಇದ್ದು ಹೋಟೆಲ್ ನಲ್ಲಿ ಸಿಗುವಂತ ರುಚಿ ರುಚಿಯಾದ ಪನ್ನೀರ್ ಬಟರ್ ಮಸಾಲ ಮಾಡಿಕೊಳ್ಳಿ . ಈ ಗ್ರೇವಿಯನ್ನು ಮಾಡುವುದು ತುಂಬಾ ಸುಲಭ. ಮನೆಯಲ್ಲಿ ಬಿಡುವಂತ ಪದಾರ್ಥಗಳನ್ನು ಬಳಸಿ ರುಚಿಯಾಗಿ ಸೂಚಿಯಾಗಿ ಮಾಡಿಕೊಳ್ಳಿ. ಈ ಗ್ರೇವಿ ಅನ್ನ ಚಪಾತಿ ದೋಸೆ ಪೂರಿ ಪರಾಟ ಹಾಗೂ ಇತರ ತಿಂಡಿಗಳ ಜೊತೆಗೆ ರುಚಿಯಾಗಿರುತ್ತೆ. ಧನ್ಯವಾದಗಳು.


Rated 4.84

Date Published 2020-06-04 07:04:12Z
Likes 47
Views 930
Duration 0:05:11

Comments

Leave a Reply

Your email address will not be published. Required fields are marked *

Don't Miss! random posts ..