ಡಯಟ್ ಮಾಡುವವರು ಒಮ್ಮೆ ಈ ಸಲಾಡ್ ಅನ್ನು ಮಾಡಿನೋಡಿ/protein salad/boiled peanut salad.
Description :
How to make protein salad.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನಾವು ವಿವಿಧ ರೀತಿಯಲ್ಲಿ ತರಕಾರಿ, ಮೊಳಕೆ ಕಾಳುಗಳ ಸಲಾಡ್ ಗಳನ್ನು ಮಾಡುತ್ತೇವೆ .ಅದೇ ರೀತಿ ಬೇಯಿಸಿದ ಕಡಲೆ ಬೀಜದಿಂದ ಅದ್ಭುತವಾದ ರುಚಿಯುಳ್ಳ ಹಾಗೂ ಅಧಿಕ ಪ್ರೊಟೀನ್ ಇರುವ ಈ ರೀತಿಯ ಸಲಾಡ್ ಅನ್ನು ನೀವು ಕೂಡ ಒಮ್ಮೆ ಮಾಡಿನೋಡಿ ತುಂಬಾ ಸುಲಭವಾಗಿ ತಯಾರು ಮಾಡಬಹುದು. ಧನ್ಯವಾದಗಳು.
Date Published | 2020-03-17 06:41:48Z |
Likes | 26 |
Views | 917 |
Duration | 0:05:14 |