ದಂಟಿನ ಸೊಪ್ಪು ,ಬೇಳೆ ಬಸ್ಸಾರು/Dantina soppu Basaar.
Description :
ಹಲೋ ವೀಕ್ಷಕರೇ, ಎಲ್ಲರಿಗೂ
ನಮಸ್ಕಾರಗಳು.
ದಂಟಿನ ಸೊಪ್ಪನ್ನು ಉಪಯೋಗಿಸಿಕೊಂಡು ಬಸ್ಸಾರು ಮಾಡಿದ್ದೇನೆ ತುಂಬಾ ಸುಲಭವಾಗಿ ರುಚಿಯಾಗಿ ಅತಿ ಬೇಗನೆ ಮಾಡಿಕೊಳ್ಳಬಹುದಾದ ಸಾಂಬಾರನ್ನು ನೀವು ಕೂಡ ಒಮ್ಮೆ ಪ್ರಯತ್ನಿಸಿ, ಈ ಸಾಂಬಾರ್ ಮುದ್ದೆ ಮತ್ತೆ ಅನ್ನದ ಜೊತೆಗೆ ತುಂಬಾ ರುಚಿಯಾಗಿರುತ್ತೆ. ಧನ್ಯವಾದಗಳು.
Date Published | 2020-03-02 07:04:52Z |
Likes | 32 |
Views | 1296 |
Duration | 0:04:57 |
Super