ಒಮ್ಮೆ ಈ ತರ ಹಸಿ ತೊಗರಿಕಾಳು ಹುಳಿ ಟ್ರೈ ಮಾಡಿ ನೋಡಿ | Hasi Togarikaalu Huli Recipe In Kannada

ಒಮ್ಮೆ ಈ ತರ ಹಸಿ ತೊಗರಿಕಾಳು ಹುಳಿ ಟ್ರೈ ಮಾಡಿ ನೋಡಿ | Hasi Togarikaalu Huli Recipe In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಹಸಿ ತೊಗರಿಕಾಳು ಹುಳಿ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಹಸಿ ತೊಗರಿಕಾಳು – ½ Kg
2) ಆಲೂಗಡ್ಡೆ/Potato – 1
3) ಈರುಳ್ಳಿ/Onion – 1
4) ಟೊಮೊಟೊ/Tomato – 2
5) ಹುಣಸೆಹಣ್ಣು/Tamarind
6) ಬೆಳ್ಳುಳ್ಳಿ/Garlic – 3
7) ಕಡ್ಲೆ – 2 Spoon
8) ಉರಿಗಡ್ಲೆ – 2 Spoon
9) ಜೀರಿಗೆ/Jeera – ¼ Spoon
10) ಶುಂಠಿ/Ginger – ½ Inch
11) ಬೇಳೆಸಾರು ಪುಡಿ/Sambar Powder – 3 Spoon
12) ಕಾಯಿ ತುರಿ/Grated Coconut – 3 Spoon
13) ಕೊತ್ತಂಬರಿ ಸೊಪ್ಪು/Coriander Leaves
14) ಉಪ್ಪು/Salt
15) ಎಣ್ಣೆ/Oil – 1 Spoon
16) ತುಪ್ಪ/Ghee – 1 Spoon
17) ನೀರು/Water – ¾ Litre
18) ಸಾಸಿವೆ/Mustard Seeds – ¼ Spoon
19) ಕರಿಬೇವು/Curry Leaves – 1 ಕಡ್ಡಿ

▬▬▬▬▬▬▬▬▬▬▬▬▬▬▬▬▬
*My whatsapp number ? *9986339114*

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.48

Date Published 2018-12-26 05:31:08Z
Likes 274
Views 39131
Duration 0:09:04

Comments

Leave a Reply

Your email address will not be published. Required fields are marked *

Don't Miss! random posts ..